ಬಸವಣ್ಣ   
  ವಚನ - 288     
 
ಓತಿ ಬೇಲಿವರಿದಂತೆ ಎನ್ನ ಮನವಯ್ಯಾ, ಹೊತ್ತಿಗೊಂದು ಪರಿಯಪ್ಪ ಗೋಸುಂಬೆಯಂತೆನ್ನ ಮನವು; ಬಾವುಲ ಬಾಳುವೆಯಂತೆನ್ನ ಮನವು! ನಡುವಿರುಳೊಳೆದ್ದ ಕುರುಡಂಗೆ ಆಗಸೆಯಲ್ಲಿ ಬೆಳಗಾದಂತೆ ನಾನಿಲ್ಲದ ಭಕ್ತಿಯ ಬಯಸಿದರುಂಟೆ, ಕೂಡಲಸಂಗಮದೇವಾ?
Hindi Translation कंटील घेरे पर जैसे गिरगिट है वैसे है मेरा मन है । क्षण क्षण में रंग बदलनेवाले गिरगिट सा है मेरा मन चमगीदड के जीवन सा मेरा मन; आधी रात में जागनेवाले अंधे को फाटक पर पौ फटने की भाँति जो भक्ति मुझमें नहीं है उसकी आशा करने से मिलेगी कूडलसंगमदेव ॥ Translated by: Banakara K Gowdappa