ಜ್ಞಾನನೇತ್ರ ಮುಸುಕ ತೆಗೆದು ಮುಂದಕ್ಕೆ ಅದೇನ ಕಾಬುದು?
ಕಾಬುದು ಕಾಣಿಸಿಕೊಂಬುದು ನಿಜ ತಾನಾದಲ್ಲಿ
ಗೋಪತಿನಾಥ ವಿಶ್ವೇಶ್ವರಲಿಂಗವು ಉಭಯನಾಮವಿಲ್ಲ.
Art
Manuscript
Music
Courtesy:
Transliteration
Jñānanētra musuka tegedu mundakke adēna kābudu?
Kābudu kāṇisikombudu nija tānādalli
gōpatinātha viśvēśvaraliṅgavu ubhayanāmavilla.