ಹಸುವಿಂಗೆ ಹರವರಿ, ಎತ್ತಿಂಗೆ ಕಟ್ಟುಗೊತ್ತು,
ಕರುವಿಂಗೆ ವಿಶ್ವತೋಮುಖವಾಗಿ
ಹರಿವುತ್ತಿಪ್ಪ ಕರುವಿನ ಅರಿವ
ಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿ ಕಟ್ಟುವಡೆಯಬೇಕು.
Art
Manuscript
Music
Courtesy:
Transliteration
Hasuviṅge haravari, ettiṅge kaṭṭugottu,
karuviṅge viśvatōmukhavāgi
harivuttippa karuvina ariva
gōpatinātha viśvēśvaraliṅgadalli kaṭṭuvaḍeyabēku.