Index   ವಚನ - 2    Search  
 
ಕೆರೆಯನಗಳುತ ಕೊರಡಿಯಲದೇಕೊ? ತಾಳ್ಮರನೇರಿ ಬಿದ್ದವನ ಕೈಯಲ್ಲಿ ಹೊಯ್ಯಲೇಕೊ? ತನ್ನ ಕಿಚ್ಚಿನಲಿ ತಾನೆ ಬೇವವಗೆ ಮರುಳನಿತ ಬಗಿಯಲೇತಕೊ? ಮರುಳಮನುಜನೆ ತ್ರೈಲೋಚನ ಮನೋಹರ ಮಾಣಿಕೇಶ್ವರ[ಲಿಂಗ] ಹಣನಿರಿದು ಹಗೆಯಗೊಳಬೇಡ.