Index   ವಚನ - 1    Search  
 
ಎಡಕಲ ಕಡಿದು, ಮಡಕೆಗಿಂಬಾಗಿ, ಸೊಣಗದಡಗ ತಿಂಬ ಈ ಸರದಿಗರಿಗೇಕೆ, ಜಗದಯ್ಯನ ಬಿಂಕದಂಕ, ಅಪ್ರಮಾಣ ಗುಹೇಶ್ವರಾ?