Index   ವಚನ - 3    Search  
 
ಚರಣಾಯುಧ ವೇಳೆಯನರಿವುದಯ್ಯಾ. ಭಕ್ತ ವ್ರತಹೀನನರಿದು ನೆರೆಯನಯ್ಯಾ. ನೆರೆದಡೆ ನರಕ, ಗುರುಶಾಂತೇಶ್ವರಾ.