ಗುರು-ಶಿಷ್ಯರಿಲ್ಲದಿಂದಲತ್ತ, ಲಿಂಗ-ಭಕ್ತರಿಲ್ಲದಿಂದಲತ್ತ,
ಜಂಗಮ-ಶರಣರಿಲ್ಲದಿಂದಲತ್ತ,
ಜಲದೊಳಿರ್ದ ಮುತ್ತಿನಂತಿರ್ದನು ನಿರಂಜನ ಚನ್ನಬಸವಲಿಂಗ.
Art
Manuscript
Music
Courtesy:
Transliteration
Guru-śiṣyarilladindalatta, liṅga-bhaktarilladindalatta,
jaṅgama-śaraṇarilladindalatta,
jaladoḷirda muttinantirdanu niran̄jana cannabasavaliṅga.