Index   ವಚನ - 72    Search  
 
ಅಖಂಡಶಿವ ಅನಂತ ಪ್ರಭಾನಂದಮಯ ಶ್ರೀಮಹಾಘನಭಸ್ಮವನು ಸತ್ಕ್ರೀಯಾ ಸಮ್ಯಕ್‍ಜ್ಞಾನ ಸಮರಸಾನುಭಾವಸಂಯುಕ್ತವಾಗಿ ಸದಾನಂದಸುಖದೊಳೋಲಾಡುತಿರ್ದನು ಕಾಣಾ ನಿರಂಜನ ಚನ್ನಬಸವಲಿಂಗಾ.