Index   ವಚನ - 151    Search  
 
ಸಾವಧಾನಸನ್ನಿಹಿತಶರಣನ ಕಾಯದಲ್ಲಿ ಮಾಡುವ ಕಾರ್ಯ ಮೀಸಲು. ಕ್ರಿಯಾಕಳೆ ವೇಧಿಸಿಹುದಾಗಿ ಮನದಲ್ಲಿ ಮಾಡುವ ಕಾರ್ಯ ಮೀಸಲು. ಜ್ಞಾನಕಳೆ ವೇಧಿಸಿಹುದಾಗಿ ಭಾವದಲ್ಲಿ ಮಾಡುವ ಕಾರ್ಯ ಮೀಸಲು. ನಿರ್ಭಾವಕಳೆ ವೇಧಿಸಿಹುದಾಗಿ ಸರ್ವಾಂಗದಲ್ಲಿ ಮಾಡುವ ಕಾರ್ಯ ಮೀಸಲು ಗುರುನಿರಂಜನ ಚನ್ನಬಸವಲಿಂಗ ಲಿಂಗಾವಧಾನಿ ಭಕ್ತ ತಾನಾಗಿ.