ಭಕ್ತಿತ್ರಯದಲ್ಲಿ ಯುಕ್ತರಾದ ಮಹಿಮರು:
ಇಹಪರದಲ್ಲಿ ಚಂದ್ರನ ಇರವು ಸಕಲರಿಗೆ,
ಇಹಪರದಲ್ಲಿ ಸೂರ್ಯನಿರವು ಸಕಲರಿಗೆ,
ಇಹಪರದಲ್ಲಿ ಅಗ್ನಿಯಿರವು ಸಕಲರಿಗೆ,
ಇಹಪರದಲ್ಲಿ ಗುರುನಿರಂಜನ ಚನ್ನಬಸವಲಿಂಗದಂಗದಿರವು
ಸಕಲನಿಃಕಲರಿಗೆ.
Art
Manuscript
Music
Courtesy:
Transliteration
Bhaktitrayadalli yuktarāda mahimaru:
Ihaparadalli candrana iravu sakalarige,
ihaparadalli sūryaniravu sakalarige,
ihaparadalli agniyiravu sakalarige,
ihaparadalli guruniran̄jana cannabasavaliṅgadaṅgadiravu
sakalaniḥkalarige.