Index   ವಚನ - 349    Search  
 
ನಿತ್ಯಪದದಲ್ಲಿ ನಿಂದು ತತ್ವಮೊತ್ತವನರಿದು ಚಿತ್ತಾದಿ ಮಲಿನವಳಿದುಳಿದು ಹಸ್ತದಿಂದೆ ಪಿಡಿದೆತ್ತಿ ಕರ್ತು ಗುರುನಿರಂಜನ ಚನ್ನಬಸವಲಿಂಗಕ್ಕಿತ್ತು ಕೊಳಬಲ್ಲವನವಿರಳಪ್ರಸಾದಿ.