Index   ವಚನ - 354    Search  
 
ನೇಮಿಸಿದ ನಿಲುವಿಂಗೆ ಕಾಮಿಸಿ ಬಂದಲ್ಲಿ ಕಲ್ಪಿತವೇಕಯ್ಯಾ? ಕರ್ಮವನುಂಡರೆ ತ್ರಿವಿಧದ್ರೋಹಿ. ಅರಿದರ್ಪಿಸು ಗುರುನಿರಂಜನ ಚನ್ನಬಸವಲಿಂಗಕ್ಕೆ ಪ್ರಸಾದಿಯಾದಡೆ.