Index   ವಚನ - 428    Search  
 
ಅಸಮಗಂಭೀರ ಲಿಂಗಶರಣರಡಿವಿಡಿದು ಬಂದು ಸಸಿನೆ ಗತಿಯುಕ್ತನಾಗಿರ್ದುದೆ ಸಹಜಮತಿ. ಮಡದಿ ಪುರುಷರಡಿವಿಡಿಯಲಾಗದು. ಆಚಾರಬ್ರಹ್ಮ ಕಣ್ಮನಭಾವಭರಿತ ಸ್ವಯವಿತ್ತುಕೊಂಡು ಸುಖಿಸುವದು ಗುರುನಿರಂಜನ ಚನ್ನಬಸವಲಿಂಗದಂಗವಾಗಿ.