Index   ವಚನ - 460    Search  
 
ಗುರುಲಿಂಗಚರಶೇಷ ಪದಜಲ ಭಸಿತ ರುದ್ರಾಕ್ಷಿ ಪ್ರಣವದ ಪ್ರಕಾಶ ಸುಖೋನ್ನತಿಯನರಿಯದೆ, ಮುದ್ರೆ ಭದ್ರ ಛಿದ್ರ ಚೆದುರಿಕೆಯಿದೆ ಬೆಳಗು ಕಂಡುಕೊಂಡೆನೆಂಬ ಕುಂಭಿನಿಯುಳ್ಳ ಸುಂಬಳಗುರಿಗಳ ಗತಿಮತಿಗತೀತ ಕಾಣಾ ನಮ್ಮ ಗುರುನಿರಂಜನ ಚನ್ನಬಸವಲಿಂಗವು.