Index   ವಚನ - 491    Search  
 
ಕಾಲತ್ರಯವಿರಹಿತ ಪ್ರಾಣಲಿಂಗಿ, ಕರ್ಮತ್ರಯವಿರಹಿತ ಪ್ರಾಣಲಿಂಗಿ, ಕಾಮಿತ ಕಲ್ಪಿತವ ಕಳೆದುಳಿದ ಪ್ರಾಣಲಿಂಗಿ, ವಾಯುಸಂಚಾರವಳಿದುಳಿದ ಪ್ರಾಣಲಿಂಗಿ, ಇಂದು ರವಿ ಶಿಖಿಮಂಡಲದ ನಡುವೆ ಅಖಂಡ ಮಹಾಬೆಳಗಿನೊಳೋಲಾಡುತಿರ್ದ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಪ್ರಾಣಲಿಂಗಿ.