ಅಂಗವಾರರಲ್ಲಿ ಬೆಳಗ ನಿಲ್ಲಿಸಿ,
ಪ್ರಾಣಾಂಗವಾರರಲ್ಲಿ ಬೆಳಗ ನಿಲ್ಲಿಸಿ,
ಎರಡೊಂದು ಪಾದವಿಡಿದು ಸಕಲರು
ಕೂಡಿ ಬಂದು ಶರಣೆಂದು ಮರೆದರೆ,
ಗುರುನಿರಂಜನ ಚನ್ನಬಸವಲಿಂಗದಲ್ಲಿ ಅದೇ
ಪ್ರಾಣಲಿಂಗಸಂಬಂಧವು.
Art
Manuscript
Music
Courtesy:
Transliteration
Aṅgavāraralli beḷaga nillisi,
prāṇāṅgavāraralli beḷaga nillisi,
eraḍondu pādaviḍidu sakalaru
kūḍi bandu śaraṇendu maredare,
guruniran̄jana cannabasavaliṅgadalli adē
prāṇaliṅgasambandhavu.