ಸಕಲಸಂಬಂಧಿಯಾಗಿ ನಿಃಕಲವನಳಿದು
ನಿಷ್ಕಲಸಂಬಂಧಿಯಾಗಿ ಸಕಲವನಳಿದು,
ಸಕಲನಿಷ್ಕಲಸನ್ನಿಹಿತ
ಗುರುನಿರಂಜನ ಚನ್ನಬಸವಲಿಂಗದಲ್ಲಿ ಶುದ್ಧಶರಣ.
Art
Manuscript
Music
Courtesy:
Transliteration
Sakalasambandhiyāgi niḥkalavanaḷidu
niṣkalasambandhiyāgi sakalavanaḷidu,
sakalaniṣkalasannihita
guruniran̄jana cannabasavaliṅgadalli śud'dhaśaraṇa.