Index   ವಚನ - 613    Search  
 
ಅಂಗದಲ್ಲಿ ಆಚಾರ, ಆತ್ಮನಲ್ಲಿ ಗೌರವ, ಪ್ರಾಣದಲ್ಲಿ ಶಿವ, ಕರಣಂಗಳಲ್ಲಿ ಜ್ಞಾನ, ವಿಷಯಂಗಳಲ್ಲಿ ಪರಮಾನಂದ, ಹೃದಯದಲ್ಲಿ ಪರಮಪರವಶ, ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ ಅನುಪಮಸುಖಿ.