ಮುನ್ನೊಂದು ಲಿಂಗವ ಪಡೆದು
ಪರಿವಿಡಿ ನೆರವಿಯ ಸಂಭ್ರಮ ಸುಖಲೋಲುಪ್ತ ಶರಣ
ತನ್ನ ಅರುವಿನಮುಖದಲ್ಲಿ ತೋರುವ ತೋರಿಕೆಯಲ್ಲ
ಪರಮೋಪಚಾರದನುಕೂಲೆಯಾಗಿ,
ಘನಕ್ಕೆ ಮನವ ನಿಲ್ಲಿಸಿದ ಚಿನುಮಯಾನಂದ
ಗುರುನಿರಂಜನ ಚನ್ನಬಸವಲಿಂಗ
ನಿಮ್ಮ ಶರಣ ಅಪ್ರತಿಮ ಕಾಣಾ
Art
Manuscript
Music
Courtesy:
Transliteration
Munnondu liṅgava paḍedu
pariviḍi neraviya sambhrama sukhalōlupta śaraṇa
tanna aruvinamukhadalli tōruva tōrikeyalla
paramōpacāradanukūleyāgi,
ghanakke manava nillisida cinumayānanda
guruniran̄jana cannabasavaliṅga
nim'ma śaraṇa apratima kāṇā