Index   ವಚನ - 745    Search  
 
ಮದುವೆಯ ಪತ್ನಿಯ ಕಿರಿಚಿನ್ನ ಬೆಳಗುಪತಿಯನಾವರಿಸಲು, ಪತಿಯ ಪಿರಿದುನ್ನತಿಯ ಬೆಳಗು ಸತಿಯನಾವರಿಸಲು, ಸತಿಪತಿಯ ಬೆಳಗು ಹಿತಗಲಿತ ಬಳಿಕ ದ್ವೈತಕಿಟ್ಟರಿವರಿಗಸಾಧ್ಯ ಗುರುನಿರಂಜನ ಚನ್ನಬಸವಲಿಂಗದ್ವೈತವನು.