Index   ವಚನ - 793    Search  
 
ಕಾಯ ಲಿಂಗವ ಮಾಡಿ ಕಂಡರೆ ದಿಟವೆಂಬೆ, ಮನ ಲಿಂಗವಮಾಡಿ ಕಂಡರೆ ದಿಟವೆಂಬೆ. ಭಾವ ಲಿಂಗವಮಾಡಿ ಕಂಡರೆ ದಿಟವೆಂಬೆ. ಗುರುನಿರಂಜನ ಚನ್ನಬಸವಲಿಂಗವಾಗಿ ಅರಿಯದಿರ್ದಡೆ ದಿಟವೆಂಬೆ ಲಿಂಗೈಕ್ಯ ಶರಣಂಗೆ.