Index   ವಚನ - 810    Search  
 
ಭುವನಸಾರಾಯ ಹಾರುವರು ಭವನಸಾರಾಯಸುಖವನೆತ್ತ ಬಲ್ಲರು. ವಿಹಂಗ ಹಂಸಗಳಂತೆ ಹೇಯದಲ್ಲಿ ಉದಿಸಿದ ಕ್ರಿಮಿಗಳು ಅಲ್ಲಿಯೇ ಲಯವಲ್ಲದೆ ಮತ್ತೆ ಉಂಟೆ? ಗುರುನಿರಂಜನ ಚನ್ನಬಸವಲಿಂಗಾ.