ಗಾರುಡಿಗನ ಸಂಗವನರಿದ ಜಾಣ,
ಹಾವನಾಡಿಸಬಲ್ಲ, ಹದ್ದನಾಡಿಸಬಲ್ಲ, ಕಪಿಯನಾಡಿಸಬಲ್ಲ.
ಮತ್ತೆ ತಾನೆ ಗುರುನಿರಂಜನ
ಚನ್ನಬಸವಲಿಂಗದೊಳಡಗಬಲ್ಲ.
Art
Manuscript
Music
Courtesy:
Transliteration
Gāruḍigana saṅgavanarida jāṇa,
hāvanāḍisaballa, haddanāḍisaballa, kapiyanāḍisaballa.
Matte tāne guruniran̄jana
cannabasavaliṅgadoḷaḍagaballa.
ಸ್ಥಲ -
ಐಕ್ಯನ ಪ್ರಾಣಲಿಂಗಿಸ್ಥಲ