ಸವತಿಮತ್ಸರ ಸಗುಣದತಿಶಯದ
ಗಮನ ನಿರ್ಗಮನದ ನಿಲುವಿನೊಳು ನಿಂದು
ಪರಾಪರಾನಂದದೊಬ್ಬುಳಿಯೊಳೊಡವೆರೆದಾಡುತ್ತ
ಗಮನಾಗಮನಗತಿಗಳಿಗತೀತವಾದಪ್ರತಿಮ
ಶರಣರನಂತಿಂತೆಂದುಪಮಿಸಲಾರು ಬಲ್ಲರು ಹೇಳಾ!
ಧರೆ ಜಲಾಗ್ನಿ ಮರುತಾಂಬರುಳ್ಳನ್ನಕ್ಕರ
ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Savatimatsara saguṇadatiśayada
gamana nirgamanada niluvinoḷu nindu
parāparānandadobbuḷiyoḷoḍaveredāḍutta
gamanāgamanagatigaḷigatītavādapratima
śaraṇaranantintendupamisalāru ballaru hēḷā!
Dhare jalāgni marutāmbaruḷḷannakkara
guruniran̄jana cannabasavaliṅgā.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು