ಸುಖವೆಂದಲ್ಲಿ ದುಃಖದೊಳಗಿನಿರವು,
ದುಃಖವೆಂದಲ್ಲಿ ಸುಖದೊಳಗಿನಿರವು,
ಸುಖದುಃಖವೆಂದಲ್ಲಿ ಸವೆಯದ ಸಾಗರದ ಗುಂಪು.
ಸುಖದುಃಖವನರಿಯದಿರವು
ಗುರುನಿರಂಜನ ಚನ್ನಬಸವಲಿಂಗ ತಾನಾದ ಶರಣ.
Art
Manuscript
Music
Courtesy:
Transliteration
Sukhavendalli duḥkhadoḷaginiravu,
duḥkhavendalli sukhadoḷaginiravu,
sukhaduḥkhavendalli saveyada sāgarada gumpu.
Sukhaduḥkhavanariyadiravu
guruniran̄jana cannabasavaliṅga tānāda śaraṇa.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು