Index   ವಚನ - 1057    Search  
 
ಕೈಯಲ್ಲಿ ಕುರುಹು ಮೈಯಲ್ಲಿ ಬೂದಿ ಬಾಯಲ್ಲಿ ದೀಪ ಸತ್ಯನಡೆವ ಸೌಭಾಗ್ಯಕ್ಕೆ ಮತ್ತೆ ಮತ್ತೆ ಶರಣೆಂದು ಬದುಕಿದೆ ಕಾಣಾ ಗುರುನಿರಂಜನ ಚನ್ನಬಸವಲಿಂಗಾ