ಸಂಸಾರವನೊಪ್ಪಿಸಿದ ನಿರ್ವಾಣಿಗೊಮ್ಮೆ ಮಠವೆಂದಲ್ಲಿ ಗುರುದ್ರೋಹ.
ಮಾನಿನಿಯೆಂದಲ್ಲಿ ಲಿಂಗದ್ರೋಹ, ಬಂಗಾರವೆಂದಲ್ಲಿ ಜಂಗಮದ್ರೋಹ.
ಎನಲಿಲ್ಲದಿರ್ದಲ್ಲಿ ಅನಿಮಿಷನಾದ ಅನುಪಮಶರಣನೆಂದರಿವುದು
ಗುರುನಿರಂಜನ ಚನ್ನಬಸವಲಿಂಗದಲ್ಲಿ.
Art
Manuscript
Music
Courtesy:
Transliteration
Sansāravanoppisida nirvāṇigom'me maṭhavendalli gurudrōha.
Māniniyendalli liṅgadrōha, baṅgāravendalli jaṅgamadrōha.
Enalilladirdalli animiṣanāda anupamaśaraṇanendarivudu
guruniran̄jana cannabasavaliṅgadalli.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು