ಹೆಜ್ಜೆದಪ್ಪಿ ನಡೆವಂಗೆ ಇಹಪರದ ಸುಖವಿಲ್ಲ,
ಮಾತುತಪ್ಪಿ ನುಡಿವಂಗೆ ಮುಂದೆ ನಿಲುವಿಲ್ಲ,
ತಾ ಕೆಟ್ಟು ತಾನಾದಲ್ಲಿ ಮತ್ತೆ
ಗುರುನಿರಂಜನ ಚನ್ನಬಸವಲಿಂಗವಿಲ್ಲದ ಶರಣನದ್ವೈತ.
Art
Manuscript
Music
Courtesy:
Transliteration
Hejjedappi naḍevaṅge ihaparada sukhavilla,
mātutappi nuḍivaṅge munde niluvilla,
tā keṭṭu tānādalli matte
guruniran̄jana cannabasavaliṅgavillada śaraṇanadvaita.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು