ಬೆಂದವ ಬೇಯಿಸಬಂದವರ ನಿಂದವರ
ನಿಲಿಸಬಂದವರ ಸತ್ತವರ ಕೊಂದು
ಕಂಗಳನೀರ ತಲೆಗೆ ಎರೆದವರ,
ಕೈಯೊಳು ಕೈಭಾಷೆಯನಿತ್ತು
ಕಡೆಗಾಣಿಸಿಕೊಂಡವರ
ನಡೆಗತಿಯ ಮಂಡೆಯೊಳಿಟ್ಟು ಸಡಗರದ
ಸುಖದ ಸೊನ್ನೆಯಲ್ಲಿ ಸಯವಾದೆ
ಗುರುನಿರಂಜನ ಚನ್ನಬಸವಲಿಂಗದಾದಿಯ ಪಡೆದವರ.
Art
Manuscript
Music
Courtesy:
Transliteration
Bendava bēyisabandavara nindavara
nilisabandavara sattavara kondu
kaṅgaḷanīra talege eredavara,
kaiyoḷu kaibhāṣeyanittu
kaḍegāṇisikoṇḍavara
naḍegatiya maṇḍeyoḷiṭṭu saḍagarada
sukhada sonneyalli sayavāde
guruniran̄jana cannabasavaliṅgadādiya paḍedavara.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು