ಘನಸಾರ ಹೇಮ ಮೌಕ್ತಿಕಕ್ಕೆ ಮೊದಲಿಲ್ಲದಂತೆ ತೋರಿದಡಾತನೆಂಬೆ.
ಉದಕದಂತಿರ್ದು ವಹ್ನಿಯಂತಾದೊಡಾತನೆಂಬೆ.
ದಗ್ಧಪಟದ ನಿಲುವು ಸರ್ವಕ್ಕೂ ತೋರಿದಡಾತನೆಂಬೆ,
ಗುರುನಿರಂಜನ ಚನ್ನಬಸವಲಿಂಗಕ್ಕಂಗವೆಂಬ
ಅನುಪಮಶರಣ.
Art
Manuscript
Music
Courtesy:
Transliteration
Ghanasāra hēma mauktikakke modalilladante tōridaḍātanembe.
Udakadantirdu vahniyantādoḍātanembe.
Dagdhapaṭada niluvu sarvakkū tōridaḍātanembe,
guruniran̄jana cannabasavaliṅgakkaṅgavemba
anupamaśaraṇa.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು