Index   ವಚನ - 1122    Search  
 
ಕಾಲಸುಖವನರಿಯದೆ ಪಂಚೇಂದ್ರಿಯಸುಖವನರಿಯದೆ ಎಡಬಲವನರಿಯದೆ ಹಿಂದುಮುಂದುವನರಿಯದೆ ಬಂದ ಬಟ್ಟೆಯ ಸಂದಸೌಖ್ಯ ಸ್ವಯವಾದ ಮತ್ತೆ, ಸಗುಣ ನಿರ್ಗುಣ ಸೌರಭಕ್ಕೆ ಸಕಳನಾದರೇನು ಗುರುನಿರಂಜನ ಚನ್ನಬಸವಲಿಂಗಸಮೇತ ನಿಃಕಳನಿರುಪಮ.