Index   ವಚನ - 1192    Search  
 
ಆಚಾರವೇ ಗುರುವಾಗಿ, ಆಚಾರವೇ ಶಿಷ್ಯನಾಗಿ, ಆಚಾರವೇ ಲಿಂಗವಾಗಿ, ಆಚಾರವೇ ಭಕ್ತನಾಗಿ, ಆಚಾರವೇ ಸಂಪತ್ತುವಾಗಿ, ಆಚಾರವೇ ಗಮನಾಗಮನವಾಗಿ, ಗುರುನಿರಂಜನ ಚನ್ನಬಸವಲಿಂಗದೊಳಗೆ ಸದಾಚಾರಸದ್ಭಕ್ತಂಗೆ ನಮೋ ನಮೋ ಎನುತಿರ್ದೆನು.