Index   ವಚನ - 1235    Search  
 
ಅರಿದು ಬಂದು ಒಂದೇ ವೇಳೆ ಮರೆದು ಹೆಜ್ಜೆಯನೆಣಿಸುವ ಭಂಗವ ನೋಡಾ. ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಹೃದಯ ಸಿನಿಹಾಳು ಅನಿಲವನೊಲ್ಲದಿರ್ದನು ನಮ್ಮ ಐವರ್ಣಸಂಜ್ಞೆದೇವ.