ಬಹಿರಂಗವನಿಟ್ಟು ಮಾಡುವರು,
ಅಂತರಂಗವನಿಟ್ಟು ನೋಡುವರು,
ಈ ಉಭಯವನರಿಯದೆ ಕೂಡುವುದು
ಇದು ಅಮಳತೇಜಾಂಗದ ನಿಲವು.
ಅಪ್ರತಿಮ ಮಹಿಮ ಶಾಂತ ಚನ್ನವೃಷಭೇಂದ್ರಲಿಂಗದಲ್ಲಿ.
Art
Manuscript
Music
Courtesy:
Transliteration
Bahiraṅgavaniṭṭu māḍuvaru,
antaraṅgavaniṭṭu nōḍuvaru,
ī ubhayavanariyade kūḍuvudu
idu amaḷatējāṅgada nilavu.
Apratima mahima śānta cannavr̥ṣabhēndraliṅgadalli.