Index   ವಚನ - 5    Search  
 
ಅರಿತಡೆ ಇಹಪರದವನಾಗಿ ಇದ್ದಲ್ಲಿ ಷಡ್ವಾದಿ ಸರ ಸಮನಾಗಿ ಭಿತ್ತಿಯ ಚಿತ್ರದಂತೆ ಸುಳಿದೋರದ ಸಲಿಲದಂತೆ, ಕಲೆದೋರದ ಫಲದಂತೆ, ತ್ರಿವಿಧಕ್ಕಲ್ಲದೆ ತೂತಿನ ಬಲವಿಲ್ಲದೆ ಆತನನರಿ, ಆತುರವೈರಿ ಮಾರೇಶ್ವರಾ