Index   ವಚನ - 10    Search  
 
ಆಸೆಯೆಂಬ ಮನ ಕೋಡಗನ ಕೂಸಿನ ಭಾಸುರಿಯಂತೆನಿಸುವನ ಉದಕದ ಕಾಲಿನ ಮೈಸೆಳವಿನಂತೆ. ಭಾಸುರವ ಕೂಡಿದ ತಮದ ಕಜ್ಜಳದಂತೆ. ಈ ಸಾಕಾರವ ಕೂಡಿದ ಆಸೆ ಹುಸಿಲೇಪ ಸಾಕು ತೂತಿನ ಹಂಬಲು ಇನ್ನೇಕೆ? ಆತುರವೈರಿ ಮಾರೇಶ್ವರಾ.