ಕುಣಿವ ಕುದುರೆಯ ಮೇಲೆ ಕುಳಿತು,
ಆಡುವ ಪಾತ್ರವ ನೋಡುತ
ಬಂದವರೆಲ್ಲರು ಅರುಹಿರಿಯರೆ?
ಇವರ ಸಂದಣಿಯ ನೋಡಿ ಅಂಜಿ ಅಡಗಿದೆ,
ಆತುರವೈರಿ ಮಾರೇಶ್ವರಾ.
Art
Manuscript
Music
Courtesy:
Transliteration
Kuṇiva kudureya mēle kuḷitu,
āḍuva pātrava nōḍuta
bandavarellaru aruhiriyare?
Ivara sandaṇiya nōḍi an̄ji aḍagide,
āturavairi mārēśvarā.