ಕೆಳಗಣ ಅವಳಿವಳೆ, ಮೇಲಣ ಆತನ ಕಾಣೆ, ಆತನೇತರವ.
ಬಾಸರ ಕೃಷ್ಣ ಕಪೋತ ತೂತಿನವ
ಅಜಾತನಲ್ಲಾಯೆಂದೆ, ಆತುರವೈರಿ ಮಾರೇಶ್ವರಾ.
Art
Manuscript
Music
Courtesy:
Transliteration
Keḷagaṇa avaḷivaḷe, mēlaṇa ātana kāṇe, ātanētarava.
Bāsara kr̥ṣṇa kapōta tūtinava
ajātanallāyende, āturavairi mārēśvarā.