ಕೈದ ಮಾಡಿದ ಕಾರುಕ ಧೀರನಹನೆ?
ಚಿತ್ತದ ಆಮ್ನೆಯಿಂದ, ಶಾಸ್ತ್ರ ಭಿತ್ತಿಯಿಂದ,
ಕವಿತ್ವದ ಲಕ್ಷಣದಿಂದ,
ಅನಿತ್ಯ ಅನಿತ್ಯವೆಂದು ಮಿಕ್ಕಾದವರಿಗೆ ಹೇಳುವ ಕರ್ತುವಲ್ಲದೆ
ತತ್ ಪ್ರಾಣಲಿಂಗಾಂಗಯೋಗ ತಾನಾಗಬೇಕು,
ಆತುರ ವೈರಿ ಮಾರೇಶ್ವರಾ.
Art
Manuscript
Music
Courtesy:
Transliteration
Kaida māḍida kāruka dhīranahane?
Cittada āmneyinda, śāstra bhittiyinda,
kavitvada lakṣaṇadinda,
anitya anityavendu mikkādavarige hēḷuva kartuvallade
tat prāṇaliṅgāṅgayōga tānāgabēku,
ātura vairi mārēśvarā.