Index   ವಚನ - 49    Search  
 
ತಿತ್ತಿಯ ಸೂಯಲು ಅದೆತ್ತಣಿಂದ ಬಂದ ವಾಯ? ತುಂಬುವಾನಂದ ಸೂಸುವ ಚೆಂದ, ಬೆಂಬಳಿ ಆರಿಂದರಿ. ಆತುರವೈರಿ ಮಾರೇಶ್ವರಾ.