Index   ವಚನ - 67    Search  
 
ಬಿರಿದ ಕಟ್ಟಿದಾತನ ಬಿರಿದದೆ. ಕಟ್ಟಿದೊಡೆಯನೆತ್ತ ಹೋದನೆಂದರಿಯೆ. ಇನ್ನಾರೊಳಗೆ ಕದನ? ವಾದಿಸುವರಿಲ್ಲ. ಭೇದದ ಗುರು, ಚೋದ್ಯದ ಶಿಷ್ಯ, ಇಂತೀ ಲಾಗುಕಾರನೊಲ್ಲ. ಆತುರವೈರಿ ಮಾರೇಶ್ವರಾ.