ಮನ ಮನವ ಕೂಡಿ, ತನು ತನುವ ಕೂಡಿ,
ಅರಿವು ಅರಿವನರಿತು ಹೆರೆಹಿಂಗದವ
ಕರಿಗೊಂಡು ತನ್ನರಿವಿನ ಕುರುಹಿನ ಕುರಿತು
ಇಷ್ಟದಲ್ಲಿ ಅನೈಷ್ಥಿಕತ್ವವೆ ವಸ್ತು ತಾನಾಗಿ ಇದ್ದು
ಭಿನ್ನಭಾವವಿಲ್ಲ, ಆತುರವೈರಿ ಮಾರೇಶ್ವರಾ.
Art
Manuscript
Music
Courtesy:
Transliteration
Mana manava kūḍi, tanu tanuva kūḍi,
arivu arivanaritu herehiṅgadava
karigoṇḍu tannarivina kuruhina kuritu
iṣṭadalli anaiṣthikatvave vastu tānāgi iddu
bhinnabhāvavilla, āturavairi mārēśvarā.