Index   ವಚನ - 85    Search  
 
ಮಾರುತನಂತೆ ಮನ, ಮರಾಳನಂತೆ ಬುದ್ಧಿ, ಸಂಚಾರಿಸದ ಅಂಬುಧಿಯಂತೆ ಅಂಗ, ಮೊಳೆದೋರದ ವೃಕ್ಷದಂತೆ ಸಲೆ ಸಂದಿಹ ಜ್ಞಾನ. ಬಲುಗೈಯನ ತೋಟಿಯ ತೊಡಕಿನಂತೆ, ಗೆಲು ಇಂದ್ರಿಯ ವರ್ಗಂಗಳ, ಆತುರವೈರಿ ಮಾರೇಶ್ವರಾ.