Index   ವಚನ - 48    Search  
 
ಆಶೆಯಲಿದ್ದವನ ತಲೆಯನರಿದು, ಆಶೆಯ ಹರಿಯಲೊದ್ದವನನೊಂದೆ ಹುಟ್ಟಿನಲ್ಲಿ ಒಯ್ದು ಕೈಲಾಸಕ್ಕೆ ಹೋದಾತಅಂಬಿಗರ ಚೌಡಯ್ಯ.