Index   ವಚನ - 55    Search  
 
ಉಡುವಿನ ಕಣ್ಣು, ಪಡಿಯ ಅಡಿ, ಕೀಟಕನ ಮುಟ್ಟು, ಘಾತಕನ ಸ್ನೇಹ, ವೇಸಿಯ ಮೋಹದ ಆಸೆ, ಸುಜಾತಿಯಲ್ಲದವನ ಕೊಳುಕೊಡೆ, ನಿರಾಸೆಯಿಲ್ಲದವನ ಮಾತಿನ ಮಾಲೆ ಅದೇತಕ್ಕೆ ಬಾ[ತೆ]ಯೆಂದನಂಬಿಗರ ಚೌಡಯ್ಯ.