Index   ವಚನ - 86    Search  
 
ಕರ್ಮೇಂದ್ರಿಯವಯಿದು, ಭಾವೇಂದ್ರಿಯವಾರು, ಜ್ಞಾನೇಂದ್ರಿಯ ಮೂರು. ಅಯಿದು ಆರು ಮೂರನೊಂದು ಮಾಡಿ ಬೇರೊಂದ ತಿಳಿಯಬೇಕೆಂದನಂಬಿಗರ ಚೌಡಯ್ಯ.