Index   ವಚನ - 96    Search  
 
ಕಾಯದ ಶೃಂಗಾರ ಕಾಮಿನಿಯರ ಕೂಟಕ್ಕೊಳಗು, ಜೀವನ ಬಾಳುವೆ ಸಕಲಜೀವಂಗಳಲ್ಲಿ ಸಾಧನ. ಕಾಯದ ಶೃಂಗಾರ, ಜೀವನ ಭವ- ಎರಡರ ಠಾವನರಿಯಬೇಕೆಂದನಂಬಿಗರ ಚೌಡಯ್ಯ.