Index   ವಚನ - 157    Search  
 
ನವನಾಳಪದ್ಮದ ಅಷ್ಟದಳದೊಳಗೆಎಪ್ಪತ್ತುಮೂರು ನಾಳ ನೋಡಾ. ಸುಳಿದು ಬೀಸುವ ವಾಯು, ಒಳಗೆ ಆತ್ಮಜ್ಯೋತಿ, ಅಲ್ಲಿಂದೊಳಗಿಪ್ಪ ಹಂಸನ ಗೃಹವ ನೋಡಾ. ಹಿರಿದೊಂದು ಭೂತನು ಹುದುಗಿಪ್ಪ ಭೇದವ ನಿಲುಕಿ ನೋಡಿಯೆ ಕಂಡನಂಬಿಗರ ಚೌಡಯ್ಯ.