Index   ವಚನ - 211    Search  
 
ಮರುಳ ಕಂಡ ಕನಸಿನಂತೆ, ಆಕಾಶದಲ್ಲಿ ತೋರುವ ಲಿಪಿಯಂತೆ, ಕಂಡುದಕ್ಕೆ ರೂಪಾಗಿ, ಹಿಡಿವುದಕ್ಕೆ ಒಡಲಿಲ್ಲದೆ ನಿಂದ ಭಾವ ನಿರಂತರ ಸುಖಿಯೆಂದನಂಬಿಗರ ಚೌಡಯ್ಯ.