Index   ವಚನ - 10    Search  
 
ನಿಜ ಹೃದಯಾಂಬುಜದಲ್ಲಿ ನಿರಾಳ ಪ್ರಣಮ ಪೀಠವಾಗಿರ್ಪನೊರ್ವ ಅಗೋಚರ ಶಿವಯೋಗಿಯು. ಆತನೆರಡು ಗುಂಡು ಹೊಸೆದಡೆ ಗೋಚರನಪ್ಪ ಕಾಣಾ, ನಿಜಗುಣಲಿಂಗ ಸಾಕ್ಷಿಯಾಗಿ, ಸಿದ್ಧರಾಮಯ್ಯ.